ಹೊನ್ನಮ್ಮನ ಕೆರೆಕೊಡಗು ಜಿಲ್ಲೆಯ ಸೋಮವಾರಪೇಟೆಯಿಂದ ೬ ಕಿ.ಮಿ ದೂರದಲ್ಲಿರುವ ದೊಡ್ಡಮಲ್ಥೆಯಲ್ಲಿರುವ ಒಂದು ಪ್ರಾಚೀನ ಹಾಗು ಪವಿತ್ರ ಕೆರೆ. ಇದು ಕೊಡಗಿನ ಅತ್ಯಂತ ದೊಡ್ಡ ಕೆರೆ. ಪ್ರತಿ ವರ್ಷ ಗೌರಿ ಹಬ್ಬದಂದು ಗ್ರಾಮದೇವತೆಯಾದ ಹೊನ್ನಮನ ವಿಶೇಷ ಪೂಜೆ ನಡೆಯುತ್ತದೆ. == ಉಲ್ಲೇಖಗಳು == == ಹೊರಗಿನ ಸಂಪರ್ಕಗಳು == . 2009-06-27 ವೇಬ್ಯಾಕ್ ಮೆಷಿನ್ ನಲ್ಲಿ. ಹೊನ್ನಮನ ಕೆರೆ 2009-03-27 ವೇಬ್ಯಾಕ್ ಮೆಷಿನ್ ನಲ್ಲಿ.